LatestPoliticsಶಿರಾಳಕೊಪ್ಪದ ಕೃಷಿ ಪತ್ತಿನಸಹಕಾರ ಸಂಘದ ಅಧ್ಯಕ್ಷರಾಗಿ ಟಿ. ಸಂಗಮೇಶ ಆಯ್ಕೆ… Naveed Shiralakoppa1 year ago1 year ago01 mins ಶಿರಾಳಕೊಪ್ಪ :1-1-2024 ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ಸಂಗಮೇಶ್.ಟಿ. 9 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಹಾಲಪ್ಪ(4 ಮತ) ಅವರ ವಿರುದ್ಧ ಜಯಗಳಿಸಿದರು.ಉಪಾಧ್ಯಕ್ಷರಾಗಿ ಜಾವಗಟ್ಟಿ ಹೊಳೆಯಪ್ಪ ಅವಿರೋಧವಾಗಿ ಆಯ್ಕೆ ಆದರು. ವರದಿ: ನವೀದ್ ಶಿರಾಳಕೊಪ್ಪ Share the news! Post navigation Previous: ಶರಣರ ವಚನಗಳನ್ನು ರಾಗವಾಗಿ ಹಾಡುವುದರ ಮೂಲಕ ಮಕ್ಕಳನ್ನು ರಂಜಿಸಿದ ಉಪನ್ಯಾಸಕಿ- ಶ್ರೀಮತಿ ಶಿವಲೀಲಾ….Next: ಶಿಕಾರಿಪುರದ ಪಿ ಎಲ್ ಡಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ 6ಜನ ಕಾಂಗ್ರೆಸ್ ಬೆಂಬಲಿತರು ಆಯ್ಕೆ… Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.
ರೈತರ ಸಬಲೀಕರಣಕ್ಕೆ ಮುನ್ನುಡಿ:ಶಿರಾಳಕೊಪ್ಪದಲ್ಲಿ ‘ಖೇತ್ ಬಚಾವೊ’ಅಭಿಯಾನದಡಿತರಬೇತಿ… Naveed Shiralakoppa12 hours ago12 hours ago 0
ಶಾಸಕ ಜಮೀರ್ಗೆ ಸಚಿವ ಪಟ್ಟ ನೀಡಲು ಆಗ್ರಹ: ಶಿರಾಳಕೊಪ್ಪದಲ್ಲಿ ಪ್ರತಿಭಟನೆಯ ಅಬ್ಬರ… Naveed Shiralakoppa7 days ago7 days ago 0
ಹೈದರಾಬಾದ್ ಮಾದರಿಯಲ್ಲಿ ಶಿರಾಳಕೊಪ್ಪದ ಸೌಂದರ್ಯೀಕರಣ: ಹಸಿ ಕಸದ ಗೊಬ್ಬರ ಬಳಸಿ ವಿಭಜಕಗಳಲ್ಲಿ ಗಿಡಗಳ ನಾಟಿ… Naveed Shiralakoppa1 week ago1 week ago 0
ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ದೇಶದ ಶಿಕ್ಷಣ ವ್ಯವಸ್ಥೆಗೆ ದೊಡ್ಡ ಕಳಂಕ-ಕೆಡಿಪಿ ಸದಸ್ಯ ರಾಘವೇಂದ್ರ ನಾಯಕ್ ಅಭಿಮತ…. Naveed Shiralakoppa4 weeks ago4 weeks ago 0