Health
ಅನಾರೋಗ್ಯಕ್ಕೆ ತುತ್ತಾದ ಪತ್ರಕರ್ತರಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು: ಸಂಪಾದಕ ರಾಮಚಂದ್ರ….
ಶಿಕಾರಿಪುರ: 21-10-2024 ಸರ್ಕಾರಆಯುಷ್ಮಾನ್ ಯೋಜನೆಗಳಂತಹ ಯೋಜನೆಗಳನ್ನುನೀಡಿದ್ದರೂ ಕೆಲವು ಸಂದರ್ಭಗಳಲ್ಲಿ ಕೆಲವು ಆಸ್ಪತ್ರೆಗಳಿಗೆ ಅನ್ವಯಿಸುವುದಿಲ್ಲ ಒಂದು ವೇಳೆಅನ್ವಯಿಸಿದರೂ ಮುಂದಿನಚಿಕಿತ್ಸೆಗೆ ಆರ್ಥಿಕ ನೆರವು ಅಗತ್ಯವಿರಿತ್ತದೆ. ಪತ್ರಕರ್ತರಿಗೆ ಆರ್ಥಿಕ ನೆರವನ್ನು ಸರ್ಕಾರ ಘೋಷಣೆಮಾಡಬೇಕು ರಾಜಕಾರಣಿಗಳಸುದ್ದಿಯನ್ನು ಹೈಲೈಟ್ಮಾಡುವಾಗ ಪತ್ರಕರ್ತರನೆನಪು ಬರುತ್ತದೆ ಇಂತಹಸಂಧಿಗ್ದ ಪರಿಸ್ಥಿತಿಯಲ್ಲಿ ಪತ್ರಕರ್ತರ ನೆನಪು ಅವರಿಗೆ ಇರುವುದಿಲ್ಲವೆಂದು ಸೊರಬದಸುರಭಿವಾಣಿ ಸಂಪಾದಕರಾಮಚಂದ್ರ ಬೇಸರ ವ್ಯಕ್ತಪಡಿಸಿದರು. ಅವರು ಶಿಕಾರಿಪುರದ ಉಳ್ಳಿಲೇಔಟ್ ನಲ್ಲಿರುವ ಮಾಧ್ಯಮ ಮಿತ್ರಹಿರಿಯ ಪತ್ರಕರ್ತ ಲೇಖಕಕವನ ರಚಣೆಗಾರ ಜಿ.ಕೆ.ಹೆಬ್ಬಾರ್ಅರೋಗ್ಯ ವಿಚಾರಣೆ ಸಂದರ್ಭದಲ್ಲಿ ಮಾಹಿತಿ ಹಂಚಿಕೊಂಡರು.ಇತ್ತೀಚಿಗೆ ಅನಾರೋಗ್ಯನಿಮಿತ್ತ ಶಿವಮೊಗ್ಗದ ಮೆಟ್ರೋಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಸ್ವಗ್ರಹಕ್ಕೆ ಡಿಶ್ಚಾರ್ಜ್…
ಶಿವಮೊಗ್ಗ,ಅ.21: ಡಿ.31 ರೊಳಗೆ ಶಿವಮೊಗ್ಗ ನಾಗರಿಕರಿಗೆ ಶುದ್ಧ ಕುಡಿಯುವ ನೀರು
ರೊಳಗೆ ಶಿವಮೊಗ್ಗ ನಾಗರಿಕರಿಗೆ ಶುದ್ಧ ಕುಡಿಯುವ ನೀರು

