The Siasat News - Images

ನಾಟಕ ಅವಲೋಕನ ಕಾರ್ಯಗಾರಕ್ಕೆ ಚಾಲನೆ…

ಶಿವಮೊಗ್ಗ: 25-10-2024 ರಂಗಾಯಣದಲ್ಲಿ ನಾಟಕ ಅವಲೋಕನ ಕಾರ್ಯಗಾರ ವನ್ನು ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ “ಗುಣಮುಖ” ನಾಟಕದ ತುಣುಕೊಂದನ್ನು ಓದುವುದರ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ರಂಗಾಯಣ ಶಿವಮೊಗ್ಗದ ನಿರ್ದೇಶಕ ಪ್ರಸನ್ನ.ಡಿ ಸಾಗರ ಇವರು ವಹಿಸಿದ್ದು ಅತಿಥಿಗಳಾಗಿ ರಂಗ ಕರ್ಮಿ ಕೊಟ್ರಪ್ಪ ಹಿರೇಮಾಗಡಿ ಆಗಮಿಸಿದ್ದರು. ರಂಗಾಯಣ ಅಧಿಕಾರಿ ಶೈಲಜಾ ಎ.ಸಿ ಸ್ವಾಗತಿಸಿದರು. ಸಹ್ಯಾದ್ರಿ ಕಲಾ ಕಾಲೇಜು ಪ್ರಧ್ಯಾಪಕ ಪ್ರೊ: ಮೇಟಿ ಮಲ್ಲಿಕಾರ್ಜುನ ಹಾಗೂ ನಾಟಕ ಅವಲೋಕನ ಕಾರ್ಯಗಾರದ ನಿರ್ದೇಶಕ ಲವ ಜಿ. ಆರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿವಮೊಗ್ಗದ ವಿವಿಧ…

Read More
The Siasat News - Images

ಇಂದಿನ ಯುವಕರಲ್ಲಿ ಕಾನೂನು ಅರಿವು ಬಹು ಮುಖ್ಯ:ಹೆಚ್ಚುವರಿ ಪೋಲೀಸ್ ಅಧೀಕ್ಷಕ ಅನೀಲ್ ಕುಮಾರ್ ಭೂಮರೆಡ್ಡಿ….

ಶಿರಾಳಕೊಪ್ಪ:22-10-2024 ಇಂದಿನ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗುತಿದ್ದಾರೆ. ಗಾಂಜಾದಂತಹ ಅಮಲು ಪದಾರ್ಥಗಳ ಸೇವನೆಯಿಂದ ಸಮಾಜದ ಸ್ವಾಥ್ಯ ಹಾಳಾಗುತ್ತಿದೆ. ಅಪರಾಧ ಪ್ರಕರಣಗಳು ಇಂಥಹ ಸಮಯದಲ್ಲೆ ಹೆಚ್ಚಾಗಿವೆ. ನಿಮ್ಮನ್ನು ವಿದ್ಯಾಬ್ಯಾಸಕ್ಕಾಗಿ ಕಳಿಸುವವರಿಗೆ ಮತ್ತು ಕಲಿಸಿದವರಿಗೆ ಗೌರವ ನೀಡುವ ಕೆಲಸ ಮಾಡಿ ಹೆಚ್ಚುವರಿ ಪೋಲೀಸ್ ಅಧೀಕ್ಷಕ ಅನೀಲ್ ಕುಮಾರ್ ಭೂಮರೆಡ್ಡಿ ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾನೂನಿನ ಅಡಿಯಲ್ಲಿ ಮಹಿಳೆಯರು ಮಕ್ಕಳನ್ನು ರಕ್ಷಣೆ…

Read More
The Siasat News - Images

ಜಾತಿ, ಧರ್ಮವನ್ನು ಬದಿಗಿಟ್ಟು ಬಡವರ ಕಲ್ಯಾಣಕ್ಕಾಗಿ ಶ್ರಮಿಸಲು ಪಣ

ಜಾತಿ, ಧರ್ಮವನ್ನು ಬದಿಗಿಟ್ಟು ಬಡವರ ಕಲ್ಯಾಣಕ್ಕಾಗಿ ಶ್ರಮಿಸಲು ಪಟ್ಟಣದ ಯುವಕರು ಸಂಘಟಿತರಾಗಿದ್ದು ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಯುವ ಮುಖಂಡ ಹಾರೂನ್‌ ತಿಳಿಸಿದರು

Read More
The Siasat News - Images

ಎಸ್‌ ಎಸ್‌ ಎಲ್‌ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಹಬ್ಬ!

78 ನೇ ಸ್ವಾತಂತ್ರ್ಯೋತ್ಸವದ ಸ್ಮರಣೆಯಲ್ಲಿ ಮಕ್ಕಳ ಬುದ್ದಿಮಟ್ಟ ಹಾಗೂ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಶಿಕ್ಷಣ ಕ್ಷೇತ್ರದಲ್ಲಿ ಜಗತ್ತಿನಾದ್ಯಂತ

Read More
ಶಿರಾಳಕೊಪ್ಪದ ಗುರು ಭವನ

ಜಾನಪದ ಸಾಹಿತ್ಯ ವಿಶ್ವಕ್ಕೆ ಜ್ಞಾನವನ್ನು ನೀಡುವಲ್ಲಿ ಮುಖ್ಯ

ಜಾನಪದ ಸಾಹಿತ್ಯ ವಿಶ್ವಕ್ಕೆ ಜ್ಞಾನವನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಡಿ ಮಂಜುನಾಥ್ ಹೇಳಿದರು.

Read More