ಶಿಕಾರಿಪುರ ತಾll ಅಡಿಕೆ ಅಭಿವೃದ್ಧಿ ಪರಿಷ್ಕರಣೆ ಮತ್ತು ಮಾರಾಟ ಸಂಘದ ಅಧ್ಯಕ್ಷರಾಗಿ ಬಿ. ಸಿದ್ದಪ್ಪ ಆಯ್ಕೆ…. ಸಂಸದರಿಂದ ಸನ್ಮಾನ.

The Siasat News - Images

ಶಿಕಾರಿಪುರ:9-1-2024

ತಾಲ್ಲೂಕು ಅಡಿಕೆ ಅಭಿವೃದ್ಧಿ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘ ನಿ,ದ ನೂತನ ಅಧ್ಯಕ್ಷರಾಗಿ ತಾಳಗುಂದ ದ ಬಿ. ಸಿದ್ದಪ್ಪ ಆಯ್ಕೆಯಾಗಿದ್ದಾರೆ.

ತಾಲ್ಲೂಕಿನ ತಾಳಗುಂದ ಗ್ರಾಮದವರಾದ ಶ್ರೀಯುತರು ಮಾದರಿ ರೈತರಾಗಿ ಗುರುತಿಸಿಕೊಂಡಿದ್ದು. ನೂತನ ಅಧ್ಯಕ್ಷರಿಗೆ ಸಂಸದ ಶ್ರೀ ಬಿ ವೈ ರಾಘವೇಂದ್ರ ರವರು ಸನ್ಮಾನಿಸಿ ಪ್ರೋತ್ಸಾಹ ನೀಡಿದ್ದಾರೆ.

ಈ ಸಂಧರ್ಭದಲ್ಲಿ ಮಲೆನಾಡ ಅಭಿವೃದ್ಧಿ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಕೆ ಎಸ್ ಗುರುಮೂರ್ತಿ, ತಾಲ್ಲೂಕು ಬಿ ಜೆ ಪಿ ಕಾರ್ಯದರ್ಶಿ ಸತೀಶ್ ತಾಳಗುಂದ, ಸುಧೀರ ಮಾರವಳ್ಳಿ ಮತ್ತಿತರನ್ನು ಕಾಣಬಹುದು.

Share the news!

Leave a Reply

Your email address will not be published. Required fields are marked *