The Siasat News - Images

ಪಡಿತರಕ್ಕಾಗಿ ಪರದಾಡುತ್ತಿರುವ ಪ್ರಜೆಗಳು….ನ್ಯಾಯಬೆಲೆ ಅಂಗಡಿಗಳ ಮುಂದೆ ಕ್ಯೂವೊ ಕ್ಯೂ.

ಬೆಂಗಳೂರು:21-10-2024 ರಾಜ್ಯದಲ್ಲಿ ಪಡಿತರ ವಿತರಣೆಗಾಗಿ ಹಿಂದಿದ್ದ ಕೇಂದ್ರ ಸರ್ಕಾರದ ಎನ್ಐಸಿ ಸರ್ವರ್ ಗಳನ್ನು ಬದಲಾಯಿಸಿ ರಾಜ್ಯಸರಕಾರದ ವತಿಯಿಂದ ಹೊಸ ಸರ್ವರಗಳನ್ನು ಅಳವಡಿಸುವ ಕಾರ್ಯ ಅಕ್ಟೊಬರ್ ತಿಂಗಳ ಪ್ರಾರಂಭದಿಂದ ನಡೆದ ಕಾರಣ ಅಕ್ಟೊಬರ್ ತಿಂಗಳ 18ತಾರೀಕಿನವರೆಗೂ ರಾಜ್ಯದಾದ್ಯಂತ ಪಡಿತರ ವಿತರಣೆಯಲ್ಲಿ ವಿಳಂಬ ಆಯಿತು. ಬಡವರ, ಹಸಿದ ಜನರ ಹೊಟ್ಟೆಗೆ ಅನ್ನ ವನ್ನು ನೀಡುವ ರಾಜ್ಯ ಸರಕಾರದ ಮಹತ್ವಕಾಂಕ್ಷಿ ಯೋಜನೆ ಅನ್ನಭಾಗ್ಯಕ್ಕೆ ಸರ್ವರ್ ಕಾಟ ಕೊಡುತ್ತಿರುವುದು ಜನರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಜನಸಾಮಾನ್ಯರು ರಾಜಕಾರಣಿ ಗಳು ಮತ್ತು ಅಧಿಕಾರಿಗಳಿಗೆ ಹಿಡಿ…

Read More
The Siasat News - Images

ಅನಾರೋಗ್ಯಕ್ಕೆ ತುತ್ತಾದ ಪತ್ರಕರ್ತರಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು: ಸಂಪಾದಕ ರಾಮಚಂದ್ರ….

ಶಿಕಾರಿಪುರ: 21-10-2024 ಸರ್ಕಾರಆಯುಷ್ಮಾನ್ ಯೋಜನೆಗಳಂತಹ ಯೋಜನೆಗಳನ್ನುನೀಡಿದ್ದರೂ ಕೆಲವು ಸಂದರ್ಭಗಳಲ್ಲಿ ಕೆಲವು ಆಸ್ಪತ್ರೆಗಳಿಗೆ ಅನ್ವಯಿಸುವುದಿಲ್ಲ ಒಂದು ವೇಳೆಅನ್ವಯಿಸಿದರೂ ಮುಂದಿನಚಿಕಿತ್ಸೆಗೆ ಆರ್ಥಿಕ ನೆರವು ಅಗತ್ಯವಿರಿತ್ತದೆ. ಪತ್ರಕರ್ತರಿಗೆ ಆರ್ಥಿಕ ನೆರವನ್ನು ಸರ್ಕಾರ ಘೋಷಣೆಮಾಡಬೇಕು ರಾಜಕಾರಣಿಗಳಸುದ್ದಿಯನ್ನು ಹೈಲೈಟ್ಮಾಡುವಾಗ ಪತ್ರಕರ್ತರನೆನಪು ಬರುತ್ತದೆ ಇಂತಹಸಂಧಿಗ್ದ ಪರಿಸ್ಥಿತಿಯಲ್ಲಿ ಪತ್ರಕರ್ತರ ನೆನಪು ಅವರಿಗೆ ಇರುವುದಿಲ್ಲವೆಂದು ಸೊರಬದಸುರಭಿವಾಣಿ ಸಂಪಾದಕರಾಮಚಂದ್ರ ಬೇಸರ ವ್ಯಕ್ತಪಡಿಸಿದರು. ಅವರು ಶಿಕಾರಿಪುರದ ಉಳ್ಳಿಲೇಔಟ್ ನಲ್ಲಿರುವ ಮಾಧ್ಯಮ ಮಿತ್ರಹಿರಿಯ ಪತ್ರಕರ್ತ ಲೇಖಕಕವನ ರಚಣೆಗಾರ ಜಿ.ಕೆ.ಹೆಬ್ಬಾರ್ಅರೋಗ್ಯ ವಿಚಾರಣೆ ಸಂದರ್ಭದಲ್ಲಿ ಮಾಹಿತಿ ಹಂಚಿಕೊಂಡರು.ಇತ್ತೀಚಿಗೆ ಅನಾರೋಗ್ಯನಿಮಿತ್ತ ಶಿವಮೊಗ್ಗದ ಮೆಟ್ರೋಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಸ್ವಗ್ರಹಕ್ಕೆ ಡಿಶ್ಚಾರ್ಜ್…

Read More
The Siasat News - Images

ಅಧಿಕಾರಿಗಳ ಭ್ರಷ್ಟಾಚಾರ ಮತ್ತು ನಿರ್ಲಕ್ಷತನದಿಂದ ದಿಂದ ಹಳೇ ಶಿವಮೊಗ್ಗ ಮುಳುಗಡೆ ಎಸ್‌ ಡಿ ಪಿ ಐ ಆರೋಪ….

ಶಿವಮೊಗ್ಗ:20-10-2024 ಇತ್ತೀಚೆಗೆ ನಗರದಬಡಾವಣೆಗಳು ಮಳೆ ಬಂದಾಗಲೆಲ್ಲಾ ಜಲಾವೃತಗೊಳ್ಳಲು ಮುಖ್ಯ ಕಾರಣ ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕಾರಿಗಳ ಭ್ರಷ್ಟ ನೀತಿ ಹಾಗೂ ಅವರುಗಳು ತಮ್ಮ ಕೆಲಸದ ಪ್ರತಿ ತೋರುತ್ತಿರುವ ನಿರ್ಲಕ್ಷತನ ಕಾರಣ. ಇಂತಹ ಅಧಿಕಾರಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕೆಂದು ಸೋಶಿಯಲ್ ಡೆಮೋಕ್ರ್ಯಾಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಅಧ್ಯಕ್ಷ ಇಮ್ರಾನ್ ಆಕ್ರೋಶ ವ್ಯಕ್ತ ಪಡಿಸಿದರು. ಮಹಾನಗರ ಪಾಲಿಕೆ ಆಯುಕ್ತರಿಗೆ ಹಳೆ ಶಿವಮೊಗ್ಗನಗರದ ಬಡಾವಣೆಗಳು, ರಾಜಕಾಲುವೆಗಳು, ಯುಜಿಡಿಗಳು,ಚರಂಡಿಗಳನ್ನು ಸರಿಪಡಿಸುವಂತೆಹಲವು ಬಾರಿ ದೂರು ನೀಡಿದರೂಕ್ರಮಕೈಗೊಳ್ಳುವ ಬದಲು ನಿರ್ಲಕ್ಷತನ ತೋರಿಸಿದ್ದಾರೆ ಹಾಗಾಗೇ ಈ…

Read More
The Siasat News - Images

ಮುಹಮ್ಮದ್ ಪೈಗಂಬರ್ ರವರ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಮುಸ್ಲಿಂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ…

ಚಿತ್ರದುರ್ಗ : 19/10/2024 ವಿಶ್ವಕ್ಕೆ ಶಾಂತಿಯ ಸಂದೇಶಸಾರಿದ ಪ್ರವಾದಿ ಮುಹಮ್ಮದ್ ಪೈಗಂರ‍್ ರವರ ಬಗ್ಗೆ ಅವಹೇಳನವಾಗಿ ಮಾತನಾಡಿರುವಉತ್ತರಪ್ರದೇಶದ ಯತಿ ನರಸಿಂಗಾನಂದ ಸರಸ್ವತಿಸ್ವಾಮಿ ಯನ್ನು ಬಂಧಿಸಿ ಕಠಿಣ ಶಿಕ್ಷೆವಿಧಿಸುವಂತೆ ತೋಳಿಗೆ ಕಪ್ಪು ಪಟ್ಟಿ ಧರಿಸಿಮುಸ್ಲಿಮ್ ಸಮುದಾಯದದವರು ನಗರದಲ್ಲಿ ಶುಕ್ರವಾರ ಬೃಹತ್ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಮೂಲಕ ರಾಷ್ಟ್ರ ಪತಿ, ದೇಶದ ಪ್ರಧಾನಿ, ಗೃಹಸಚಿವ, ಅಲ್ಪಸಂಖ್ಯಾತ ಕಲ್ಯಾಣ ಸಚಿವ ಹಾಗೂರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಶುಕ್ರವಾರ ಪ್ರಾರ್ಥನೆ ಮುಗಿಸಿಕೊಂಡುನಗರದ ಗಾಂಧಿ ವೃತ್ತ ದಿಂದ ಮೆರವಣಿಗೆ ಮೂಲಕ ಒನಕೆಓಬವ್ವ ವೃತ್ತಕ್ಕೆ ಆಗಮಿಸಿದ ಸಾವಿರಾರು…

Read More