ಶಿರಾಳಕೊಪ್ಪದ ಕೃಷಿ ಪತ್ತಿನಸಹಕಾರ ಸಂಘದ ಅಧ್ಯಕ್ಷರಾಗಿ ಟಿ. ಸಂಗಮೇಶ ಆಯ್ಕೆ…

The Siasat News - Images

ಶಿರಾಳಕೊಪ್ಪ :1-1-2024

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ಸಂಗಮೇಶ್‌.ಟಿ. 9 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಹಾಲಪ್ಪ(4 ಮತ) ಅವರ ವಿರುದ್ಧ ಜಯಗಳಿಸಿದರು.ಉಪಾಧ್ಯಕ್ಷರಾಗಿ ಜಾವಗಟ್ಟಿ ಹೊಳೆಯಪ್ಪ ಅವಿರೋಧವಾಗಿ ಆಯ್ಕೆ ಆದರು.

ವರದಿ: ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *