
ಶಿಕಾರಿಪುರ: 21-10-2024
ಸರ್ಕಾರಆಯುಷ್ಮಾನ್ ಯೋಜನೆಗಳಂತಹ ಯೋಜನೆಗಳನ್ನು
ನೀಡಿದ್ದರೂ ಕೆಲವು ಸಂದರ್ಭಗಳಲ್ಲಿ ಕೆಲವು ಆಸ್ಪತ್ರೆಗಳಿಗೆ ಅನ್ವ
ಯಿಸುವುದಿಲ್ಲ ಒಂದು ವೇಳೆ
ಅನ್ವಯಿಸಿದರೂ ಮುಂದಿನ
ಚಿಕಿತ್ಸೆಗೆ ಆರ್ಥಿಕ ನೆರವು ಅಗತ್ಯವಿರಿತ್ತದೆ. ಪತ್ರಕರ್ತರಿಗೆ ಆರ್ಥಿಕ ನೆರವನ್ನು ಸರ್ಕಾರ ಘೋಷಣೆ
ಮಾಡಬೇಕು ರಾಜಕಾರಣಿಗಳ
ಸುದ್ದಿಯನ್ನು ಹೈಲೈಟ್
ಮಾಡುವಾಗ ಪತ್ರಕರ್ತರ
ನೆನಪು ಬರುತ್ತದೆ ಇಂತಹ
ಸಂಧಿಗ್ದ ಪರಿಸ್ಥಿತಿಯಲ್ಲಿ ಪತ್ರ
ಕರ್ತರ ನೆನಪು ಅವರಿಗೆ ಇರು
ವುದಿಲ್ಲವೆಂದು ಸೊರಬದ
ಸುರಭಿವಾಣಿ ಸಂಪಾದಕ
ರಾಮಚಂದ್ರ ಬೇಸರ ವ್ಯಕ್ತಪಡಿಸಿದರು.
ಅವರು ಶಿಕಾರಿಪುರದ ಉಳ್ಳಿ
ಲೇಔಟ್ ನಲ್ಲಿರುವ ಮಾಧ್ಯಮ ಮಿತ್ರ
ಹಿರಿಯ ಪತ್ರಕರ್ತ ಲೇಖಕ
ಕವನ ರಚಣೆಗಾರ ಜಿ.ಕೆ.ಹೆಬ್ಬಾರ್
ಅರೋಗ್ಯ ವಿಚಾರಣೆ ಸಂದರ್ಭದಲ್ಲಿ ಮಾಹಿತಿ ಹಂಚಿಕೊಂಡರು.
ಇತ್ತೀಚಿಗೆ ಅನಾರೋಗ್ಯ
ನಿಮಿತ್ತ ಶಿವಮೊಗ್ಗದ ಮೆಟ್ರೋಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಸ್ವಗ್ರಹಕ್ಕೆ ಡಿಶ್ಚಾರ್ಜ್ ಆಗಿ ಬಂದವಿಚಾರ ತಿಳಿದು ದಿಡೀರ್ ಆಗ
ಮಿಸಿ ಅರೋಗ್ಯ ಬೇಗಾ ಸುಧಾರಿಸಿ ನಿಮ್ಮ ಅಮೂಲ್ಯ ಸೇವೆಪತ್ರಿಕೋದ್ಯಮದಲ್ಲಿ ಆದಷ್ಟು ಬೇಗಮುಂದುವರಿಸಿ ಬೇಗ ಗುಣಮುಖರಾಗಿ ಎಂದು
ಹಾರೈಸಿದರು.
ಸರ್ಕಾರ, ಹಾಗೂ ಸಂಸದರು
ಶಾಸಕರು ಪತ್ರಕರ್ತರ
ಇಂತಹ ಸಂಧಿಗ್ದ ಪರಿಸ್ಥಿತಿಗೆ
ಸ್ಪಂದಿಸುವುದು ಸೂಕ್ತ
ಆದಷ್ಟು ಬೇಗ ಈ ಕೆಲಸ
ಮಾಡಲಿ ಮುಂದಿನ ದಿನಗಲ್ಲಿ
ಯಾವುದೇ ಪತ್ರಕರ್ತರಿಗೆ ಇಂತಹ
ಪರಿಸ್ಥಿಯಲ್ಲಿ ಆರ್ಥಿಕ ನೆರವು
ನೀಡುವಂಥ ಕೆಲಸ ಮಾಡಬೇಕೆಂದು
ಈ ಮೂಲಕ
ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತೆ
ಕುಮಾರಿ ಸಿರಿ ಮತ್ತಿತರರು ಇದ್ದರು.
ವರದಿ:ನವೀದ್ ಶಿರಾಳಕೊಪ್ಪ

