ಶಿವಮ್ಮ ಹಂಪಣ್ಣ ವಿಧಿವಶ.

The Siasat News - Images

ಶಿರಾಳಕೊಪ್ಪಮರಣ ವಾರ್ತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಗೌರವಾಧ್ಯಕ್ಷ ಪ್ಯಾಟಿ ಈರಣ್ಣ ಇವರ ತಾಯಿ ಶಿವಮ್ಮ ಹಂಪಣ್ಣ (೮೭) ಇವರು ಮಾಳಗೊಂಡನಕೊಪ್ಪ ಗ್ರಾಮದ ತಮ್ಮ ಸ್ವಗೃಹದಲ್ಲಿ ವಯೋಸಹಜದಿಂದ ನಿಧನರಾಗಿದ್ದಾರೆ ಮೃತರಿಗೆ ಮೂರು ಗಂಡು ಮಕ್ಕಳು, ಎರಡು ಹೆಣ್ಣು ಮಕ್ಕಳು ಮೃತರ ಅಂತ್ಯಕ್ರಿಯೆಯನ್ನು ಹಿಂದೂ ರುದ್ರಭೂಮಿಯಲ್ಲಿ ವೀರಶೈವ ಪದ್ದತಿಯಂತೆ ನೆರವೇರಿಸಲಾಯಿತು ಮೃತರ ಅಂತ್ಯಕ್ರಿಯೆಯಲ್ಲಿ ರೈತ ಸಂಘದ ಮುಖಂಡರು ಭಾಗವಹಿಸಿ ಸಂತಾಪ ಸೂಚಿಸಿದರು.

Share the news!

Leave a Reply

Your email address will not be published. Required fields are marked *